Planetarium / BASE / REAP /ABAA / Current Shows / Location Map / Site MapContact Us / Home  

Sky Chart - January : 2009

 

    HAPPY IYA 2009

Sky chart details in Kannada

  

    

Get ready for

 The Sun:

The Moon:

The Planets

Dwarf Planets:

Meteor showers and comets :

 Visit www.heavens-above.com for interesting events, ISS sightings, bright comets and so on


 

Printer Friendly Version

 

   

ಜನವರಿ 2009
ಶುಭಾಶಯಗಳು

 

26ರಂದು ಕಂಕಣ ಸೂರ್ಯ ಗ್ರಹಣ – ಹಿಂದೂ ಸಾಗರದಿಂದ ಕಾಣುತ್ತದೆ. ದಕ್ಷಿಣ ಭಾರತದಿಂದ ಪಾರ್ಶ್ವ ಗ್ರಹಣ ಕಾಣುತ್ತದೆ.

ಬೆಂಗಳೂರು – 2:33 ರಿಂದ 3:57

ಮೈಸೂರು 2:31ರಿಂದ 3:55

ಹುಬ್ಬಳ್ಳಿ 3:03 ರಿಂದ 3:30


ಮೊದಲವಾರ
ಗುರು ಮತ್ತು ಬುಧ ಸಂಜೆ ದಿಗಂತದ ಅಂಚಿನಲ್ಲಿ ಒಟ್ಟಿಗೆ ಕಾಣುತ್ತವೆ. 14ರಂದು ಶುಕ್ರ ಮತ್ತು 4ರಂದು ಬುಧ ಗರಿಷ್ಠ ಎತ್ತರದಲ್ಲಿ ಕಾಣುತ್ತವೆ. 14ರಂದು ಶನಿ ಮತ್ತು ಚಂದ್ರ ಜೊತೆಗೂಡುತ್ತವೆ. 30ರಂದು ಶುಕ್ರ ಮತ್ತು ಚಂದ್ರ ಜೊತೆಗೂಡುತ್ತವೆ.

ಸೂರ್ಯ ಚಲನೆ ಧನುವಿನಿಂದ ಮಕರಕ್ಕೆ; 4ರಂದು ಭೂಮಿಗೆ ಕನಿಷ್ಠ ದೂರದಲ್ಲಿ

ಚಂದ್ರ : ಜ್ಯೇಷ್ಠಾ ನಕ್ಷತ್ರದ ಆಚ್ಛಾದನೆ 21ರಂದು ಬೆಂಗಳೂರಿಗೆ ಕಾಣುವುದಿಲ್ಲ.

ಚಾಂದ್ರಮಾಸದ ಮೊದಲ ಪಾದ 4ರಂದು 17:54ಕ್ಕೆ ; ಹುಣ್ಣಿಮೆ 11ರಂದು 08:57ಕ್ಕೆ; ಕೊನೆಯ ಪಾದ 18ರಂದು 6:16ಕ್ಕೆ; ಅಮಾವಾಸ್ಯೆ 26ರಂದು 13:25ಕ್ಕೆ. ಸೂರ್ಯ ಗ್ರಹಣ

ಪುರಭೂ 10ರಂದು 16:20ಕ್ಕೆ; ಅಪಭೂ 23ರಂದು 05:41ಕ್ಕೆ


ಗ್ರಹಗಳು

ಮೊದಲವಾರ ಬುಧ ಸಂಜೆ ಕಾಣುತ್ತದೆ; 4ರಂದು ಗರಿಷ್ಠ ಕೋನೋನ್ನತಿ

ಶುಕ್ರ ಸಂಜೆ ಕಾಣುತ್ತದೆ.14ರಂದು ಗರಿಷ್ಠ ಕೋನೋನ್ನತಿ

ಗುರು ಕಾಣುವುದಿಲ್ಲ; ಮಕರರಾಶಿಯಲ್ಲಿದೆ.

ಮಂಗಳ ತಿಂಗಳ ಕೊನೆಗೆ ಬೆಳಗಿನ ಜಾವ ಕಾಣುತ್ತದೆ. ಧನು ರಾಶಿಯಲ್ಲಿದೆ.

ಶನಿ ಮಧ್ಯರಾತ್ರಿಯ ನಂತರ ಕಾಣುತ್ತದೆ.

ಯುರೇನಸ್ ಕುಂಭದಲ್ಲಿದೆ. ಕೊನೆಯವಾರದಲ್ಲಿ ಶುಕ್ರಗ್ರಹದ ಸಮೀಪ ಕಾಣುತ್ತದೆ.

ನೆಪ್ಚೂನ್ ಮಕರದಲ್ಲಿದೆ; ಕಾಣುವುದಿಲ್ಲ.


ಕುಬ್ಜ ಗ್ರಹಗಳು – ಬರಿಗಣ್ಣಿಗೆ ಕಾಣುವುದಿಲ್ಲ

ಸೆರೆಸ್ ವೃಷಭ ಮತ್ತು ಮಿಥುನದ ನಡುವೆ ಇದೆ.

ಪ್ಲೂಟೋ ಧನುರಾಶಿಯಲ್ಲಿದೆ

ಈರಿಸ್  ಮೀನದಲ್ಲಿದೆ

3ರಂದು ಕ್ವಾಂದ್ರಾಂಟಿಡ್ಸ್ ಉಲ್ಕಾವೃಷ್ಟಿಯಿದೆ.

 

^TOP


News  / Events / Donations / Booking Information / Sky Chart / Science ParkVideo Presentation / Home